ಬೆಂಗಳೂರು (ಡಿ. 31): ನಗರ ಪೊಲೀಸ್​ ಆಯುಕ್ತ ಮೇಘರಿಕ್ ರನ್ನು ಎಸಿಬಿ ಮುಖ್ಯಸ್ಥರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ  ನೀಡಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪ್ರವೀಣ್ ಸೂದ್ ನೇಮಕವಾಗಿದ್ದಾರೆ.

ಒಟ್ಟು 50 ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ನೀಡಿದೆ. ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

ಎ.ಎಂ.ಪ್ರಸಾದ್- ಎಡಿಜಿಪಿ, ಸಂವಹನ ಬೆಂಗಳೂರು

ಕೆ.ವಿ.ಗಗನ್‌ದೀಪ್- ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆ ಬೆಂಗಳೂರು

ಆರ್.ಪಿ.ಶರ್ಮಾ-  ಎಂಡಿ, ಕರಕುಶಲ ಅಭಿವೃದ್ಧಿ ನಿಗಮ

ಕಮಲ್ ಪಂಥ್- ಎಡಿಜಿಪಿ, ಆಡಳಿತ, ಬೆಂಗಳೂರು

ಭಾಸ್ಕರ್ ರಾವ್ - ಎಡಿಜಿಪಿ, ಕೆಎಸ್‌ಆರ್‌ಪಿ, ಬೆಂಗಳೂರು

ಹರಿಶೇಖರನ್-ಐಜಿಪಿ, ಪಶ್ಚಿಮ ವಲಯ, ಮಂಗಳೂರು

ಕೆ.ವಿ.ಶರತ್ ಚಂದ್ರ- ಐಜಿಪಿ, ಎಸಿಬಿ, ಬೆಂಗಳೂರು

ನಂಜುಂಡಸ್ವಾಮಿ- ಐಜಿಪಿ, ಹೆಚ್ಚುವರಿ ಆಯುಕ್ತ, ಆಡಳಿತ ಬೆಂ.ನಗರ

ಹೇಮಂತ್ ನಿಂಬಾಳ್ಕರ್- ಐಜಿಪಿ, ಹೆಚ್ಚುವರಿ ಆಯುಕ್ತ, ಬೆಂ.ಪೂರ್ವ

ಎಸ್. ರವಿ- ಐಜಿಪಿ, ಹೆಚ್ಚುವರಿ ಆಯುಕ್ತ, ಅಪರಾಧ ಬೆಂ.ನಗರ

ಮಧುಕರ್‌ ಶೆಟ್ಟಿ- ನಿರ್ದೇಶಕ, ಪೊಲೀಸ್ ತರಬೇತಿ ಅಕಾಡೆಮಿ ಮೈಸೂರು

ವಿಫುಲ್ ಕುಮಾರ್- ಐಜಿಪಿ, ದಕ್ಷಿಣ ವಲಯ, ಮೈಸೂರು

ಡಿ.ರೂಪಾ- ಡಿಐಜಿ, ಕಾರಾಗೃಹ, ಬೆಂಗಳೂರು

ಎಚ್.ಎಸ್.ರೇವಣ್ಣ- ಡಿಐಜಿ, ಕೆಎಸ್‌ಆರ್‌ಪಿ ಬೆಂಗಳೂರು