ಮಹಿಳೆಯರಿಗೆ ಮುಂಚೂಣಿ ಜವಾಬ್ದಾರಿಗಳನ್ನು ನೀಡಿರುವ ಪ್ರಜಾಪಿತ ಬ್ರಹ್ಮಕುಮಾರಿಯರ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಡ್ವಾಣಿ, ಆರೆಸ್ಸೆಸ್ ಸೇರಿದಂತೆ ಬೇರೆ ಸಂಘಟನೆಗಳೂ ಇದನ್ನು ಅನುಕರಿಸಬೇಕು ಎಂದು ಅಡ್ವಾಣಿ ಹೇಳಿದ್ದಾರೆ.

ನವದೆಹಲಿ (ಜ.16): ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರಿಗೆ ಮುಂಚೂಣಿ ಜವಾಬ್ದಾರಿಗಳನ್ನು ನೀಡಿರುವ ಪ್ರಜಾಪಿತ ಬ್ರಹ್ಮಕುಮಾರಿಯರ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಡ್ವಾಣಿ, ಆರೆಸ್ಸೆಸ್ ಸೇರಿದಂತೆ ಬೇರೆ ಸಂಘಟನೆಗಳೂ ಇದನ್ನು ಅನುಕರಿಸಬೇಕು ಎಂದು ಅಡ್ವಾಣಿ ಹೇಳಿದ್ದಾರೆ.

ಆರೆಸ್ಸೆಸ್ ಸಂಘಟನೆ ಸೇರುವವರಲ್ಲಿ ಹುಡುಗರೇ ಹೆಚ್ಚು. ಮಹಿಳೆಯರಿಗೆ ಅಲ್ಲಿ ಸಣ್ಣಮಟ್ಟದ ಪ್ರಾತಿನಿಧ್ಯ ಇದೆ. ಎಂದು ಬಿಜೆಪಿಯ ಮಾರ್ಗದರ್ಶಕ ಮಂಡಳಿ ಸದಸ್ಯರೂ ಆದ ಅಡ್ವಾಣಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.