ಮಾಧ್ಯಮಗಳಿಗೆ ಸಿಕ್ಕಿರುವ ಡೈರಿಯೇ ಗೋವಿಂದರಾಜು ಮನೆಯಲ್ಲಿ ಸಿಕ್ಕಿದ್ದು ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಲಿ ಎಂದು ರಮೇಶ್ ಕುಮಾರ್ ಸವಾಲೆಸೆದಿದ್ದಾರೆ.

ಬೆಂಗಳೂರು (ಫೆ. 24): ಆರೋಗ್ಯ ಸಚಿವ ರಮೇಶ್​ಕುಮಾರ್ ಕೂಡ​ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳಿಗೆ ಸಿಕ್ಕಿರುವ ಡೈರಿಯೇ ಗೋವಿಂದರಾಜು ಮನೆಯಲ್ಲಿ ಸಿಕ್ಕಿದ್ದು ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಲಿ ಎಂದು ರಮೇಶ್ ಕುಮಾರ್ ಸವಾಲೆಸೆದಿದ್ದಾರೆ.

ಆದಾಯ ತೆರಿಗೆ ಇಲಾಖೆ ಡೈರಿಯಲ್ಲಿರುವುದೆಲ್ಲಾ ಸತ್ಯ ಎಂದು ಸ್ಪಷ್ಟಪಡಿಸಲಿ, ಕೇವಲ ಹತ್ತೇ ನಿಮಿಷದಲ್ಲಿ ಸಚಿವರನ್ನು ನಾನೇ ರಾಜ್ಯಪಾಲರ ಬಳಿ ಕರೆಸಿಕೊಂಡು ಹೋಗಿ ರಾಜೀನಾಮೆ ಕೊಡಿಸುವೆ ಅಂತ ಹೇಳಿದ್ದಾರೆ.