ಸಿಎಂಗೆ ಕುರಿಮರಿ ಗಿಫ್ಟ್: ಇದಕ್ಕೆ ಸಿಎಂ ಮಜವಾಗಿ ಪ್ರತಿಕ್ರಿಯಿಸಿದ್ದು ಹೀಗೆ

Lamb Gift to CM Siddharamaiah
Highlights

ಸಿಎಂ ಸಿದ್ದರಾಮಯ್ಯಗೆ ಗುಡಿಬಂಡೆ ಕುರುಬಸಂಘದಿಂದ ಸನ್ಮಾನ ಮಾಡಿದ್ದು  ಕುರಿಮರಿಯನ್ನು ‌ಗಿಫ್ಟ್ ನೀಡಿದ್ದಾರೆ.  ಕುರಿಮರಿಯನ್ನು ಸಿಎಂ ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ.

ಚಿಕ್ಕಬಳ್ಳಾಪುರ (ಜ.21): ಸಿಎಂ ಸಿದ್ದರಾಮಯ್ಯಗೆಗುಡಿಬಂಡೆ ಕುರುಬಸಂಘದಿಂದ ಸನ್ಮಾನ ಮಾಡಿದ್ದು  ಕುರಿಮರಿಯನ್ನು ‌ಗಿಫ್ಟ್ ನೀಡಿದ್ದಾರೆ.  ಕುರಿಮರಿಯನ್ನು ಸಿಎಂ ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ.

ವೇದಿಕೆಯಲ್ಲಿ ಸಿಎಂ ಕುರಿಮರಿಯನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡದಾದ ಮೇಲೆ ತಗೊಂಡ್ ಬರೋದಲ್ವಾ ಎಂದಿದ್ದಾರೆ.

 

 

loader