ಪ್ರಿಯತಮೆಯೋರ್ವಳು ತನ್ನ ಮಾಜಿ ಪ್ರಿಯತಮ ವಿರುದ್ಧ ದೂರು ನೀಡಿದ್ದಾರೆ. ಆಕೆ ದೂರು ನೀಡಿದ ಕಾರಣ ಕೇಳಿದ್ರೆ ಒಂದು ಕ್ಷಣ ಹುಬ್ಬೇರಿಸುವುದು ಗ್ಯಾರಂಟಿ.

ಜಿಂಬಾಬ್ವೆ :  ಜಿಂಬಾಬ್ವೆಯಲ್ಲಿ ಮಹಿಳೆಯೊಬ್ಬರು ತನ್ನ ಮಾಜಿ ಪ್ರಿಯಕರನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾರಣ ತಿಳಿದ್ರೆ, ಎಂಥವರಾದ್ರೂ ಒಂದು ಕ್ಷಣ ಹುಬ್ಬೇರಿಸುವುದು ಗ್ಯಾರಂಟಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಆ ಮಹಿಳೆ ದೂರು ಏನಂದ್ರೆ, ತನ್ನ ಮಾಜಿ ಪ್ರಿಯಕರನ ಜೊತೆಗಿನ ಸರಸ-ಸಲ್ಲಾಪದಿಂದ ತನ್ನ ಯೋನಿಯ ಗಾತ್ರ ವಿಸ್ತಾರವಾಗಿದೆ. ಇದಕ್ಕೆ ಕಾರಣ, ಅಗತ್ಯಕ್ಕಿಂತ ಜಾಸ್ತಿ ದೊಡ್ಡದಿರುವ ಆತನ ಗುಪ್ತಾಂಗವಂತೆ.

ಇದರಿಂದ ತನ್ನ ಹೊಸ ಬಾಯ್‌ಫ್ರೆಂಡ್ ಜೊತೆ ಸಲ್ಲಾಪ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಅದರ ಎಲ್ಲ ವೆಚ್ಚವನ್ನು ಮಾಜಿ ಪ್ರಿಯಕರನೇ ವಹಿಸಿಕೊಳ್ಳಬೇಕು ಎಂದು ಮಹಿಳೆ ತನ್ನ ವಕೀಲರ ಮೂಲಕ ನೋಟಿಸ್ ನೀಡಿದ್ದಾಳೆ. 

ಆದರೆ, ಈ ಕುರಿತು ಮಹಿಳೆಯ ಮಾಜಿ ಬಾಯ್‌ಫ್ರೆಂಡ್ ಯಾವುದೇ ಹೇಳಿಕೆ ನೀಡಿಲ್ಲ.