ಕಳೆದ ಮೂರು ದಿನಗಳಿಂದ ರೈತರ ಬೆಳೆ ರಕ್ಷಣೆಗಾಗಿ ಹರಿಸಲಾಗುತ್ತಿದ್ದ ನೀರನ್ನು ರಅಜ್ಯ ಸರ್ಕಾರ ಏಕಾಎಕಿ ನಿಲ್ಲಿಸಲಾಗಿದೆ.
ಕೆ ಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ್ಟ ಕುಸಿದಿರುವ ಹಿನ್ನಲೆಯಲ್ಲಿ ಜಲಾಶಯ ವ್ಯಾಪ್ತಿಗೆ ಬರುವ ನಾಲೆಗಳಿಗೆ ನೀರು ಬಡುವುದನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ರೈತರ ಬೆಳೆ ರಕ್ಷಣೆಗಾಗಿ ಹರಿಸಲಾಗುತ್ತಿದ್ದ ನೀರನ್ನು ರಾಜ್ಯ ಸರ್ಕಾರ ಏಕಾಎಕಿ ನಿಲ್ಲಿಸಲಾಗಿದೆ. 124.80 ಅಡಿ ಗರಿಷ್ಟ ನೀರಿನ ಸಾರ್ಮಥ್ಯವಿರುವ ಜಲಾಶಯದಲ್ಲಿ ಸದ್ಯ 76.03 ಅಡಿಗೆ ಕುಸಿದಿದೆ.
