ಕೋಲಾರ ಜಿಲ್ಲಾಸ್ಪತ್ರೆ ಚಿತ್ರಣ ಬದಲಿಸಿದ್ದ ಡಿಎಸ್ ಅಪಘಾತದಲ್ಲಿ ಸಾವು

First Published 6, Apr 2018, 3:58 PM IST
Kolar DS Death In Accident
Highlights

ಶಿರಡಿ ಬಾಬಾ ದರ್ಶನಕ್ಕೆ ಹೋದ ಕೋಲಾರ ಡಿಎಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ (55) ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.  

ಕೋಲಾರ : ಶಿರಡಿ ಬಾಬಾ ದರ್ಶನಕ್ಕೆ ಹೋದ ಕೋಲಾರ ಡಿಎಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ (55) ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.  

ಶಿರಡಿ ಸಾಯಿಬಾಬಾ ದರ್ಶನಕ್ಕೆ ನಿನ್ನೆ ತನ್ನ ಸಹೋದ್ಯೋಗಿಗಳ ಜೊತೆ ಹೊರಟಿದ್ದ ಶಿವಕುಮಾರ್ ಇಂದು ರಸ್ತೆ ಅಪಘಾತದಲ್ಲಿ  ಸಾವನ್ನಪ್ಪಿದ್ದಾರೆ.

ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ಚಿತ್ರಣವನ್ನು ಬದಲಾವಣೆ ಮಾಡಿದ ಶಿವಕುಮಾರ್ ರಾಜ್ಯದಲ್ಲಿ ಮಾದರಿ ಜಿಲ್ಲಾಸ್ಪತ್ರೆಯಾನ್ನಗಿ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.

loader