ರಾಜ್ಯ, ದೇಶಕ್ಕೆ ಮಹಾ ಕಂಟಕ ಕಾದಿದೆ.  ರಾಜ್ಯದಲ್ಲಿ ಮಳೆ ಆಗುತ್ತೆ.  ಕಂಡರಿಯದಷ್ಟು ನೀರು ಬರುತ್ತೆ. ಸಾಕು ಅನ್ನುವಷ್ಟು ಮಳೆ ಬರುತ್ತದೆ. ಇದು ಜನವರಿವರೆಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.  ಆದರೆ ಮಳೆಗಿಂತಲೂ ದೊಡ್ಡ ಹಾನಿ ನಾಯಕರೊಬ್ಬರ ಸಾವಿನ ಭವಿಷ್ಯ.!

ಬೆಂಗಳೂರು (ಸೆ. 29): ರಾಜ್ಯ, ದೇಶಕ್ಕೆ ಮಹಾ ಕಂಟಕ ಕಾದಿದೆ. ರಾಜ್ಯದಲ್ಲಿ ಮಳೆ ಆಗುತ್ತೆ. ಕಂಡರಿಯದಷ್ಟು ನೀರು ಬರುತ್ತೆ. ಸಾಕು ಅನ್ನುವಷ್ಟು ಮಳೆ ಬರುತ್ತದೆ. ಇದು ಜನವರಿವರೆಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಆದರೆ ಮಳೆಗಿಂತಲೂ ದೊಡ್ಡ ಹಾನಿ ನಾಯಕರೊಬ್ಬರ ಸಾವಿನ ಭವಿಷ್ಯ.!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಲಾಲ್​ ಬಹದ್ಧೂರ ಶಾಸ್ತ್ರಿಯ ಮಾದರಿಯಲ್ಲಿಯೇ ಒಂದು ಕುತ್ತು ಕಾದಿದೆ. ಚೋಟು ಗೇಣಿನ ವೀರ ಭಾರತದ ಕುವರನಿಗೆ ತಕ್ಕಡಿಯ ಊರಿನಲ್ಲಿ ವಿಷ ಪ್ರಾಶನ ಮಾಡುವಂತಹ ಒಂದು ಘಟನೆ ನಡೆಯುವ ಲಕ್ಷಣಗಳು ಇವೆ ಅಂತ ಭವಿಷ್ಯ ನುಡಿದಿದ್ದಾರೆ. ಇನ್ನೆರಡೇ ದಿನಗಳಲ್ಲಿ ಕೋಡಿಮಠದ ಶ್ರೀಗಳು ವಿವರ ನೀಡಲಿದ್ದಾರಂತೆ.