ಇದು ವೈದ್ಯರಿಗೆ ಕ್ಲಿಷ್ಟಕರವಾದ  ಸರ್ಜರಿಯಾಗಿತ್ತು. ಮಹಿಳೆಯೊಬ್ಬಳ ಕಣ್ಣಿನಲ್ಲಿರುವ 70 ಮಿಮಿ ಉದ್ದದ ಹುಳುವನ್ನು ಕೇರಳದ ಎರ್ನಾಕುಲಂ ಜನರಲ್ ಆಸ್ಪತ್ರೆಯ ವೈದ್ಯರು ಆಪರೇಶನ್ ಮಾಡಿ ತೆಗೆದಿದ್ದಾರೆ. ಕಣ್ಣಿನ ಸುತ್ತ ಯಾಕೋ ತುರಿಕೆ ಕಾಣಿಸುತ್ತಿದೆ ಎಂದು ಮಹಿಳೆಯೊಬ್ಬಳು ವೈದ್ಯರಲ್ಲಿಗೆ ಬರುತ್ತಾಳೆ. ಆಗ ಕಣ್ಣಿನಲ್ಲಿ ಹುಳು ಇರುವುದು ಗೊತ್ತಾಗುತ್ತದೆ. ಕೂಡಲೇ ವೈದ್ಯರು ಲೋಕಲ್ ಅನಸ್ತೇಶಿಯಾ ಕೊಟ್ಟು 10 ನಿಮಿಷಗಳಲ್ಲಿ ಆಪರೇಶನ್ ಮಾಡಿ ಹುಳುವನ್ನು ಹೊರ ತೆಗೆಯುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿದೆ ನೋಡಿ ವಿಡಿಯೋ