Asianet Suvarna News Asianet Suvarna News

ದುನಿಯಾ ವಿಜಿ ಪತ್ನಿಯರ ನಡುವೆ ಮಾತಿನ ಚಕಮಕಿ

ದುನಿಯಾ ವಿಜಿ ಪತ್ನಿಯರಾದ ನಾಗರತ್ನ ಹಾಗೂ ಕೀರ್ತಿ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ನೀನು ಒಂದು ಹೆಣ್ಣಾಗಿ ಮಗುವನ್ನು ಕಳುಹಿಸಿದ್ದೀಯಾ ಎಂದು ನಾಗರತ್ನ ಪ್ರಶ್ನಿಸಿದ್ದಕ್ಕೆ ನನ್ನನ್ನು ಪ್ರಶ್ನೆ ಮಾಡುವುದಕ್ಕೆ ನೀನ್ಯಾರು ಎಂದ ಕೀರ್ತಿಗೌಡ

  • ಈ ಬಗ್ಗೆ ಮೊದಲ ಪತ್ನಿ ಹಾಗೂ ನಾಗರತ್ನ ನಡುವೆ ಮಾತಿನ ಚಕಮಕಿ 
  • ನೀನು ಒಂದು ಹೆಣ್ಣಾಗಿ ಮಗುವನ್ನು ಕಳುಹಿಸಿದ್ದೀಯಾ ಎಂದು ನಾಗರತ್ನ ಪ್ರಶ್ನೆ 
  • ನನ್ನನ್ನು ಪ್ರಶ್ನೆ ಮಾಡುವುದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಕೀರ್ತಿಗೌಡ 

Video Top Stories