ರಾಯಚೂರು[ಸೆ. 04]  ಅಮೆರಿಕಾದಲ್ಲಿ ಸಿಂಧನೂರು ಯುವಕ ದಾರುಣ ಸಾವನ್ನಪ್ಪಿದ್ದಾರೆ.  ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯಕುಮಾರ (23)  ಸ್ನೇಹಿತನ ಪ್ರಾಣ ಕಾಪಾಡಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ

ಅಜಯಕುಮಾರ ಕಳೆದ 8 ತಿಂಗಳಿನಿಂದ ಅಮೆರಿಕಾದ ಹೊಸ್ಟನ್ ಲ್ಲಿದ್ದರು. ಇಂಜಿನಿಯರಿಂಗ್ ಮಾಡಲು ತೆರಳಿದ್ದ ಅಜಯ್ ಸ್ನೇಹಿಯತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದು ಹೋಗಿದೆ.