Asianet Suvarna News Asianet Suvarna News

ಸೈನೈಡ್ ಮೋಹನ್'ಗೆ ಗಲ್ಲು ಕಾಯಂ

ದಕ್ಷಿಣ ಕನ್ನಡ ಜಿಲ್ಲೆಯ 4ನೇ ಹೆಚ್ಚುವರಿ ಸೆಷನ್ಸ್​​ ಕೋರ್ಟ್​​ ಮೋಹನ್'ಗೆ ಗಲ್ಲು ಶಿಕ್ಷೆ ವಿಧಿಸಿತ್ತು.

Karnataka HC confirms death penalty for serial killer Cyanide Mohan

ಬೆಂಗಳೂರು(ನ.15): ಸೈನೈಡ್ ಮೋಹನ್​ಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ನ್ಯಾ.ರವಿ ಮಳೀಮಠ್​, ನ್ಯಾ.ಮೈಕಲ್ ಕುನ್ಹಾರ ಅವರಿದ್ದ  ನ್ಯಾಯಪೀಠ ಸುಳ್ಯದ ಸುನಂದಾ ಎಂಬ ಮಹಿಳೆ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ  ಖಾಯಂಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 4ನೇ ಹೆಚ್ಚುವರಿ ಸೆಷನ್ಸ್​​ ಕೋರ್ಟ್​​ ಮೋಹನ್'ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಈತ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿಯನ್ನು ರದ್ದುಗೊಳಿಸಿರುವ ಹೈಕೋರ್ಟ್ ಸೆಷನ್ಸ್​ ಕೋರ್ಟ್​​ ತೀರ್ಪನ್ನು ಎತ್ತಿಹಿಡಿದಿದೆ.

Follow Us:
Download App:
  • android
  • ios