ಕನ್ನಡ ಪತ್ರಿಕೋದ್ಯಮದಲ್ಲಿ 50 ವರ್ಷ ಇತಿಹಾಸವಿರುವ ಹೆಮ್ಮೆಯ ಪತ್ರಿಕೆ ಕನ್ನಡ ಪ್ರಭ ಮಕ್ಕಳಿಗಾಗಿ ಹಮ್ಮಿಕೊಂಡಿದೆ ಕಿರಿಯ ಸಂಪಾದಕ ಸ್ಪರ್ಧೆ. ಪತ್ರಿಕಾ ರಂಗದಲ್ಲಿಯೇ ವಿನೂತನ ಪ್ರಯತ್ನ ಇದಾಗಿದೆ.

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಕನ್ನಡ ಪ್ರಭ ನೀಡುತ್ತಿದೆ ಸುವರ್ಣಾವಕಾಶ. 7-14 ವರ್ಷದೊಳಗಿನ ಮಕ್ಕಳೇ ಪತ್ರಿಕೆ ರಚಿಸಬೇಕು. ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು/ ಶಾಲೆಗಳು ಈ ಕೆಳಕಂಡ ನಂಬರಿಗೆ ಕರೆ ಮಾಡಿ.

ಕಚೇರಿ :- 080- 40984100

ನಮ್ಮ ಪ್ರತಿನಿಧಿಗಳು:- 8050069447

9620157751

9535957043

ಅಥವಾ ಈ ವಿಳಾಸಕ್ಕೆ ಮೇಲ್ ಮಾಡಿ

kiriyasampadaka@kannadaprabha.in