Asianet Suvarna News Asianet Suvarna News

ಜೈಲಿನಿಂದ ಬಿಡುಗಡೆ ಬಳಿಕ ದುನಿಯಾ ವಿಜಿ ಮನೆಗೆ ಹೋಗಲ್ವಂತೆ: ಹಾಗಾದ್ರೆ ಎಲ್ಲಿಗೆ ಹೋಗ್ತಾರೆ?

Oct 1, 2018, 6:53 PM IST

ಮಾರುತಿಗೌಡ ಮೇಲಿನ ಹಲ್ಲೆ ಮಾಡಿ 8 ದಿನ ಸೆರೆವಾಸ ಅನುಭವಿಸಿದ ನಟ ದುನಿಯಾ ವಿಜಿಗೆ ಜಾಮೀನು ಸಿಕ್ಕಿದ್ದು, ಕರಿಚಿರತೆ ವಿಜಿ  ಜೈಲಿನಿಂದ ನೇರವಾಗಿ ತಮ್ಮ 2ನೇ ಪತ್ನಿಯನ್ನು ಭೇಟಿಯಾಗಲು ಮೈಸೂರಿಗೆ ತೆರಳಲಿದ್ದಾರೆ. ಜೈಲಿನಿಂದ ನೇರವಾಗಿ ಮೈಸೂರಿಗೆ ತೆರಳಿ 2ನೇ ಹೆಂಡ್ತಿಯನ್ನು ಭೇಟಿ ಮಾಡುವುದರ ಹಿಂದೆ ಏನಿದೆ ಸಿಕ್ರೇಟ್ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.