ಇಂದು ಎಚ್ ಡಿಕೆ-ಕಮಲ್ ಹಾಸನ್ ಭೇಟಿ

First Published 4, Jun 2018, 9:17 AM IST
Kamal Hasan and CM Kumaraswamy meets today
Highlights

ಇಂದು ಸಿಎಂ ಕುಮಾರಸ್ವಾಮಿ ಅವರನ್ನಯ ನಟ ಕಮಲ ಹಾಸನ್ ಭೇಟಿ ಮಾಡಲಿದ್ದಾರೆ.  ಬೆಳಿಗ್ಗೆ ಹನ್ನೊಂದುವರೆಗೆ ಗೃಹ ಕಛೇರಿ ಕೃಷ್ಣಾದಲ್ಲಿ ಕಮಲ್-ಎಚ್ ಡಿಕೆ ಭೇಟಿ ಮಾಡಲಿದ್ದಾರೆ. 

ಬೆಂಗಳೂರು (ಜೂ. 04): ಇಂದು ಸಿಎಂ ಕುಮಾರಸ್ವಾಮಿ ಅವರನ್ನಯ ನಟ ಕಮಲ ಹಾಸನ್ ಭೇಟಿ ಮಾಡಲಿದ್ದಾರೆ. 

ಬೆಳಿಗ್ಗೆ ಹನ್ನೊಂದುವರೆಗೆ ಗೃಹ ಕಛೇರಿ ಕೃಷ್ಣಾದಲ್ಲಿ ಕಮಲ್-ಎಚ್ ಡಿಕೆ ಭೇಟಿ ಮಾಡಲಿದ್ದಾರೆ.  ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೂ ಕಮಲ ಹಾಸನ್ ಬಂದಿದ್ದರು.  ಕಾವೇರಿ ನೀರು ನಿರ್ವಹಣಾ ಮಂಡಳಿ, ಕರ್ನಾಟಕದಲ್ಲಿ ತಮಿಳು ಚಿತ್ರಗಳ ಬಿಡುಗಡೆಗೆ ಅಡ್ಡಿ ವಿಚಾರ ಸೇರಿದಂತೆ ಹಲವು ವಿಚಾರ ಗಳ ಬಗ್ಗೆ ಚರ್ಚೆ ಸಾದ್ಯತೆ ಇದೆ. 

ಒಟ್ಟಿನಲ್ಲಿ ಕಮಲ ಹಾಸನ್, ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ. 

loader