ತೆಂಕ ಎರ್ಮಾಳು ಎಂಬಲ್ಲಿ ಅಪಘಾತ ಸಂಭವಿಸಿದ್ದು  ರಾಷ್ಟ್ರೀಯ ಕಬಡ್ಡಿ ಪಟು ಸುಜಿತ್ ದುರ್ಮರಣವನ್ನಪ್ಪಿದ್ದಾರೆ.  ತೆಂಕ ಎರ್ಮಾಳು ಎಂಬಲ್ಲಿ  ಬೈಕಿಗೆ ಅಟೋ  ರಿಕ್ಷಾ ಡಿಕ್ಕಿ ಹೊಡೆದು ಕ್ರೀಡಾ ಪಟು ಬಡ ಎರ್ಮಾಳು ನಿವಾಸಿ  ಸುಜೀತ್(21) ಸಾವನ್ನಪ್ಪಿದ್ದಾರೆ.  

ಉಡುಪಿ (ಜೂ. 02): ತೆಂಕ ಎರ್ಮಾಳು ಎಂಬಲ್ಲಿ ಅಪಘಾತ ಸಂಭವಿಸಿದ್ದು ರಾಷ್ಟ್ರೀಯ ಕಬಡ್ಡಿ ಪಟು ಸುಜಿತ್ ದುರ್ಮರಣವನ್ನಪ್ಪಿದ್ದಾರೆ. ತೆಂಕ ಎರ್ಮಾಳು ಎಂಬಲ್ಲಿ ಬೈಕಿಗೆ ಅಟೋ ರಿಕ್ಷಾ ಡಿಕ್ಕಿ ಹೊಡೆದು ಕ್ರೀಡಾ ಪಟು ಬಡ ಎರ್ಮಾಳು ನಿವಾಸಿ ಸುಜೀತ್(21) ಸಾವನ್ನಪ್ಪಿದ್ದಾರೆ. 

ಸುಜಿತ್ ರಾಷ್ಟ್ರೀಯ ಕಬ್ಬಡಿ ಕೂಟಗಳಲ್ಲಿ ಕ್ರೀಡಾಳುವಾಗಿ ಗುರುತಿಸಿಕೊಂಡಿದ್ದ. ಒಳ್ಳೆಯ ಕ್ರೀಡಾಪಟು ಎಂದು ಹೆಸರು ಗಳಿಸಿದ್ದ.