ಪುಟ್ಟ ಮಕ್ಕಳು ತನ್ನನ್ನು ಬಿಟ್ಟು ಬೇರೆ ಮಕ್ಕಳನ್ನು ಅಪ್ಪನೋ ಅಮ್ಮನೊ ಎತ್ತಿಕೊಂಡರೆ ತನ್ನನ್ನು ಎತ್ತಿಕೊಳ್ಳುವಂತೆ ಹಠ ಮಾಡುವುದನ್ನು ನೋಡಿದ್ದಿರಾ, ಆದರೆ ಇಲ್ಲೊಂದು ಮಗು ತನ್ನನ್ನು ಬಿಟ್ಟು ಅಪ್ಪ ಅಮ್ಮನನ್ನು ಮುದ್ದು ಮಾಡಿದರು ಸಹಿಸುವುದಿಲ್ಲ. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಸುಮಾರು ಒಂದು ತಿಂಗಳಲ್ಲಿ 14 ಮಿಲಿಯನ ವಿವ್ಸ್ 1.3 ಲಕ್ಷ ಶೇರ್ ಹಾಗೂ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ನೀವು ಒಮ್ಮೆ ನೋಡಿ ಹೇಗಿದೆ ಈ ಮಗುವಿನ ಆಟ..