Asianet Suvarna News Asianet Suvarna News

ದೋಸ್ತಿ ಸರ್ಕಾರಕ್ಕೆ ದೇವೇಗೌಡರಿಂದ ವಾರ್ನಿಂಗ್ !

Dec 31, 2018, 1:33 PM IST

ಸರ್ಕಾರದಲ್ಲಿ ಮೈತ್ರಿ ಧರ್ಮ ಉಲ್ಲಂಘಿಸಿದರೆ ಅಪಾಯ ಕಾದಿದೆ. ಇದರಿಂದ ಕೋಮುವಾದಿ ಪಕ್ಷಗಳಿಗೆ ಅನುಕೂಲವಾಗಲಿದೆ. ಜೊತೆಗಾರ ಪಕ್ಷದ ಮೇಲೆ ಹಿಡಿತ ಸಾಧಿಸಲು ಹೋದರೆ ದುರಂತ ಎಂದು ದೇವೇಗೌಡ್ರು ಹೇಳಿದ್ದಾರೆ.