ಹಣ ಮಾಡುವ ಖಾತೆಗೆ ಬೇಡಿಕೆ; ಶಿಕ್ಷಣ ನನಗೆ ಕೊಡಿ: ಹೊರಟ್ಟಿ ಬಾಂಬ್

ಸಚಿವ ಸಂಪುಟ ವಿಸ್ತರಣೆ ಹಾಗೂ ಕಾತೆ ಹಂಚಿಗೆ ಸಂಬಂಧಿಸಿ ಜೆಡಿಎಸ್ ನಾಯಕ, ವಿಧಾನ ಪರಿಷತ್ತು ಶಾಸಕ ಬಸವರಾಜ್ ಹೊರಟ್ಟಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಹಣ ಮಾಡುವ ಖಾತೆಗಳಿಗೆ ಭಾರೀ ಬೇಡಿಕೆಯಿದ್ದು, ಶಿಕ್ಷಣದಂತಹ ಖಾತೆಗೆ ಯಾವುದೇ ಬೇಡಿಕೆಯಿಲ್ಲ. ಆದ್ದರಿಂದ ಶಿಕ್ಷಣ ಖಾತೆಯನ್ನು ತನಗೆ ವಹಿಸಬೇಕೆಂದು ಹೊರಟ್ಟಿ ಆಗ್ರಹಿಸಿದ್ದಾರೆ.  

Comments 0
Add Comment