ದೇವೇಗೌಡರು, ಎಚ್ ಡಿಕೆಗೆ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದು ಹೀಗೆ

ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್’ಗೆ ಬೆಂಬಲ ನೀಡುವುದಿಲ್ಲ. ಒಂದು ವೇಳೆ ಅಂತಹ ದಿನ ಬಂದ್ರೆ ವಿಸರ್ಜನೆ ಮಾಡುತ್ತೇವೆ ಅಥವಾ ವಿರೋಧ ಪಕ್ಷ ಸ್ಥಾನದಲ್ಲಿ ಎಂದು ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ಲೆಕ್ಕಾಚಾರವೇ ತಲೆಕೆಳಗಾಯಿತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಬಗ್ಗೆ ಜಗ್ಗೇಶ್ ಕಾಮಿಡಿ ಮಾಡಿರುವುದು ಮಜವಾಗಿದೆ. 

Comments 0
Add Comment