ಇದ್ದಕ್ಕಿದ್ದಂತೆ ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ಕೈ ಕೊಟ್ಟಿದೆ. ಬುಧವಾರ ಕೆಲ ಸಮಯದ ವರೆಗೆ ಬಳಕೆದಾರರಿಗೆ ಎರರ್ ತೋರಿಸಿದೆ.
ವಾಷಿಂಗ್ಟನ್ : ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಮ್ ಬಳಕೆದಾರರು ಬುಧವಾರ ಕೆಲಕಾಲ ಸಮಸ್ಯೆಯನ್ನು ಎದುರಿಸಿದ್ದಾರೆ.
ಅನೇಕ ಸಿಟಿಗಳಲ್ಲಿ ಬಳಕೆದಾರರು ಇನ್ಸ್ ಸ್ಟಾಗ್ರಾಮ್ ಬಳಕೆಗೆ ತೊಡಕು ಎದುರಿಸಿದ್ದಾರೆ.
ಪ್ರಸಿದ್ಧ ಫೊಟೊಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್ ಬಳಸುವಾದ ಎರರ್ 5xx ತೋರಿಸಿದೆ.
ಈ ಸಂಬಂಧ ಅನೇಕ ಬಳಕೆದಾರರು ಟ್ವಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Scroll to load tweet…
Scroll to load tweet…
