ಈ ವರ್ಷ ಸಂಕ್ರಾಂತಿ ಯಾವತ್ತು ಆಚರಿಸಬೇಕು..?

Information About Sankranthi
Highlights

ಈ ಬಾರಿ ಸಂಕ್ರಾಂತಿ ಆಚರಣೆಯ ಗೊಂದಲಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಸುದ್ದಿಯನ್ನು ನೋಡಿ

ಬೆಂಗಳೂರು (ಜ.11): ಅಧಿಕ ವರ್ಷವಿದ್ದಾಗ ಮಾತ್ರ ಜನವರಿ 15ರಂದು ಬರುವ ಸಂಕ್ರಮಣವು ಈ ಬಾರಿ ಅಧಿಕ ವರ್ಷವಲ್ಲದಿದ್ದರೂ ಕೂಡ 15 ರಂದು ಬಂದಿದೆ. ಜನವರಿ 15ರ ಸೋಮವಾರದಂದು ಈ ಬಾರಿ ಸಂಕ್ರಮಣ ಆಚರಣೆ ಮಾಡಲಾಗುತ್ತಿದ್ದು, ಅಂದೇ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ತಿಳಿದುಕೊಳ್ಳಲು ವಿಡಿಯೋಗಳನ್ನು ನೋಡಿ.

 

 

 

 

loader