ಆಂಧ್ರ ಪ್ರದೇಶ ಮೂಲದ ಶಶಿಕಲಾ ಹಾಗೂ ಆರು ವರ್ಷ ಪ್ರಾಯದ ಅನೀಶ್ ಕೊಲೆಯಾದವರು.

ನ್ಯೂಜರ್ಸಿ (ಮಾ.24): ಅಮೆರಿಕಾದ ನ್ಯೂಜರ್ಸಿಯ ಮನೆಯೊಂದರಲ್ಲಿ ಭಾರತೀಯ ಮಹಿಳೆ ಹಾಗೂ ಆತನ ಮಗನ ಕೊಲೆಯಾಗಿದೆ. ಆಂಧ್ರ ಪ್ರದೇಶ ಮೂಲದ ಶಶಿಕಲಾ ಹಾಗೂ ಆರು ವರ್ಷ ಪ್ರಾಯದ ಅನೀಶ್ ಕೊಲೆಯಾದವರು.

ನಿನ್ನೆ ಪತಿ ನರ್ರಾ ಹನುಮಂತ್ ರಾವ್ ಕಚೇರಿಯಿಂದ ಮನೆಗೆ ವಾಪಾಸಾದಾಗ ಪತ್ನಿ ಹಾಗೂ ಮಗನ ಹತ್ಯೆಯಗಿರುವುದು ಬೆಳಕಿಗೆ ಬಂದಿದೆ.

ರಾವ್ ಸಿಟಿಎಸ್ ಕಂಪನಿಯ ದ್ಯೋಗಿಯಾಗಿದ್ದು, ಕಳೆದ 9 ವರ್ಷದಿಂದ ನ್ಯೂಜರ್ಸಿಯಲ್ಲಿ ನೆಲೆಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

(ಸಾಂದರ್ಭಿಕ ಚಿತ್ರ)