ನವದೆಹಲಿ(ಸೆ.21): ಜಮ್ಮುಮತ್ತುಕಾಶ್ಮೀರದಉರಿಯಲ್ಲಿನಡೆದದಾಳಿಯಲ್ಲಿತನ್ನಪಾತ್ರವೇಇಲ್ಲಎಂದುಹೇಳಿಕೊಳ್ಳುತ್ತಿರುವಪಾಕಿಸ್ತಾನಕ್ಕೆಭಾರತಬುಧವಾರಸಾಕ್ಷ್ಯಗಳನ್ನುಸಲ್ಲಿಸಿದೆ.

ನವದೆಹಲಿಯಲ್ಲಿರುವಪಾಕಿಸ್ತಾನಹೈಕಮಿಷನರ್ಅಬ್ದುಲ್ಬಸಿತ್ರನ್ನುವಿದೇಶಾಂಗಸಚಿವಾಲಯಕ್ಕೆಕರೆಯಿಸಿಕೊಂಡವಿದೇಶಾಂಗಕಾರ್ಯದರ್ಶಿಸುಬ್ರಹ್ಮಣ್ಯನ್ಜೈಶಂಕರ್ಉಗ್ರರುಬಳಸಿದ್ದಆಹಾರಪೊಟ್ಟಣಗಳು, ಗ್ರೆನೇಡ್‌, ಬಳಕೆಮಾಡಿದ್ದಜಿಪಿಎಸ್ಸಲಕರಣೆಗಳು, ಔಷಧಮತ್ತುಇತರಸಲಕರಣೆಗಳುಇದ್ದಬಗ್ಗೆವಿವರಣೆಗಳನ್ನುಅವರಿಗೆನೀಡಿದರು.

ಭಾರತದವಿರುದ್ಧದಭಯೋತ್ಪಾದನೆನಡೆಸುವವರಿಗೆತನ್ನನೆಲವನ್ನುಬಳಸಲುಅವಕಾಶನೀಡುವುದಿಲ್ಲಎಂಬುದಾಗಿ 2004ರಲ್ಲೇಪಾಕಿಸ್ತಾನಸರ್ಕಾರತನ್ನಬದ್ಧತೆಯನ್ನುಘೋಷಿಸಿತ್ತು. ಅಂಶವನ್ನುಪಾಕಿಸ್ತಾನಹೈಕಮಿಷನರ್ಗೆವಿದೇಶಾಂಗಕಾರ್ಯದರ್ಶಿನೆನಪಿಸಿದರುಎಂದುವಿದೇಶಾಂಗಇಲಾಖೆವಕ್ತಾರವಿಕಾಸ್ಸ್ವರೂಪ್ತಿಳಿಸಿದ್ದಾರೆ.