Asianet Suvarna News Asianet Suvarna News

ಏರಿಂಡಿಯಾದ ಶೇ.49ರಷ್ಟು ಪಾಲು ಖರೀದಿಗೆ ವಿದೇಶಿ ಕಂಪನಿಗಳ ಆಸಕ್ತಿ

ಏರ್ ಇಂಡಿಯಾದ ಶೇ.49ರಷ್ಟು ಪಾಲು ಖರೀದಿಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿವೆ ಎಂದು ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ.

India Gives Nod to 49 percent Foreign Ownership of Air India
  • Facebook
  • Twitter
  • Whatsapp

ನವದೆಹಲಿ: ಏರ್ ಇಂಡಿಯಾದ ಶೇ.49ರಷ್ಟು ಪಾಲು ಖರೀದಿಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿವೆ ಎಂದು ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ. ಸಿಂಗಾಪುರ ವಿಮಾನಯಾನ ಸಂಸ್ಥೆ ಸೇರಿದಂತೆ ಹಲವು ವಿದೇಶಿ ಕಂಪನಿಗಳು ಏರ್ ಇಂಡಿಯಾದಲ್ಲಿ ಹೂಡಿಕೆಗೆ ಮುಂದೆ ಬಂದಿವೆ.

ಆದರೆ, ಅವುಗಳ ಗುರುತನ್ನು ಈಗಲೇ ಬಹಿರಂಗಪಡಿಸುತ್ತಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಇತ್ತೀಚೆಗಷ್ಟೇ ವಿದೇಶಿ ವಿಮಾನಯಾನ ಕಂಪನಿಗಳಿಗೆ ಏರ್ ಇಂಡಿಯಾ ದಲ್ಲಿ ಶೇ.49ರಷ್ಟು ಹೂಡಿಕೆ ಅವಕಾಶ ಕಲ್ಪಿಸಿತ್ತು. ಇದರ ಹೊರತಾಗಿಯೂ ಕಂಪನಿ ಭಾರತದ ವಶದಲ್ಲೇ ಇಟ್ಟುಕೊಳ್ಳುವ ಭರವಸೆ ನೀಡಿತ್ತು.

Follow Us:
Download App:
  • android
  • ios