Asianet Suvarna News Asianet Suvarna News

ಹುಬ್ಬಳ್ಳಿ ಪೊಲೀಸರ ಸಿನಿಮೀಯ ಶೈಲಿಯ ‘ಆಪರೇಶನ್ ಅಬ್ದುಲ್ಲಾ’!

ಹುಬ್ಬಳ್ಳಿ  ಉದ್ಯಮಿಯೊಬ್ಬರ ಪುತ್ರನನ್ನು ಹಣದಾಸೆಗಾಗಿ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಮಾಡುತ್ತಾರೆ. ಈ ಘಟನೆ ಹುಬ್ಬಳ್ಳಿ ನಗರವನ್ನೇ ಬೆಚ್ಚಿ ಬೀಳಿಸುತ್ತದೆ.  ಪೊಲೀಸರು ಅಪಹರಣಕಾರರನ್ನು ಬಲೆಗೆ ಕೆಡವಿದ ಕಂಪ್ಲೀಟ್ ಕಹಾನಿ ಇಲ್ಲಿದೆ...  