ಚಪಾತಿ ಮಾಡಲು ಹೆಚ್ಚಿನ ನೈಪುಣ್ಯತೆ ಬೇಕು. ತಾವು  ಚಪಾತಿ ಮಾಡಲು ಮುಂದಾದಗಲೆಲ್ಲಾ ಅದರಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿತ್ತು ಎಂದಿದ್ದಾರೆ. ಅಲ್ಲದೇ ದಾಲ್ ಒಂದು ಭಾರತದ ವಿಶಿಷ್ಟ ಖಾದ್ಯ ಎಂದೂ ಕೂಡ ಹೇಳಿದರು.

ನವದೆಹಲಿ(ಡಿ.1): ದಿಲ್ಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಇಲ್ಲಿನ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ಭಾರತದದ ಖಾದ್ಯಗಳಾದ ಚಪಾತಿ ಹಾಗೂ ದಾಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಷ್ಟೇ ಅಲ್ಲದೇ ತಾವೋರ್ವ ಉತ್ತಮ ಕುಕ್ ಆಗಿದ್ದು, ಚಪಾತಿ ಮಾಡಲು ಮಾತ್ರ ತಮಗೆ ಬಾರದು. ಆದರೆ ಚಿಕನ್ ಹಾಗೂ ಕೀಮಾ ಹೆಚ್ಚು ರುಚಿಕರವಾಗಿ ಮಾಡುತ್ತೇನೆ ಎಂದರು.

ಚಪಾತಿ ಮಾಡಲು ಹೆಚ್ಚಿನ ನೈಪುಣ್ಯತೆ ಬೇಕು. ತಾವು ಚಪಾತಿ ಮಾಡಲು ಮುಂದಾದಗಲೆಲ್ಲಾ ಅದರಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿತ್ತು ಎಂದಿದ್ದಾರೆ. ಅಲ್ಲದೇ ದಾಲ್ ಒಂದು ಭಾರತದ ವಿಶಿಷ್ಟ ಖಾದ್ಯ ಎಂದೂ ಕೂಡ ಹೇಳಿದರು.