ಪೊಲೀಸರ ಎದುರೇ ಅಕ್ರಮ ಮದ್ಯ ಮಾರಾಟ

Illegal liquor sale in front of police in Kitturu
Highlights

ನಾಳೆ ರಂಜಾನ್  ಹಬ್ಬದ ಹಿನ್ನಲೆಯಲ್ಲಿ  ಇಂದು ಸಂಜೆಯಿಂದ ಬಾರ್ ಬಂದ್ ಆಗಲಿದೆ. ಹಾಗಾಗಿ ಪೋಲಿಸರ ಸಮ್ಮುಖದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.  ಸ್ವತಃ ಪೋಲಿಸರೇ ಇಂದು ಬಾರ್’ಗೆ ಬಂದು ಮದ್ಯ ಪಡೆದು ವಾಪಾಸ್ಸಾಗಿದ್ದಾರೆ. 

ಬೆಳಗಾವಿ (ಜೂ. 15):  ನಾಳೆ ರಂಜಾನ್  ಹಬ್ಬದ ಹಿನ್ನಲೆಯಲ್ಲಿ  ಇಂದು ಸಂಜೆಯಿಂದ ಬಾರ್ ಬಂದ್ ಆಗಲಿದೆ. ಹಾಗಾಗಿ ಪೋಲಿಸರ ಸಮ್ಮುಖದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.  ಸ್ವತಃ ಪೋಲಿಸರೇ ಇಂದು ಬಾರ್’ಗೆ ಬಂದು ಮದ್ಯ ಪಡೆದು ವಾಪಾಸ್ಸಾಗಿದ್ದಾರೆ.

ಕಿತ್ತೂರಿನ ಗಜರಾಜ ಪ್ಯಾಲೇಸ್ ನಲ್ಲಿ ಪೋಲಿಸರ ಸಮ್ಮುಖದಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದರೂ ಪೊಲೀಸರು ಕೈ ಕಟ್ಟಿ ಕುಳಿತಿದ್ದಾರೆ.  ಬಂದ್ ಮಾಡುವಂತೆ ಆದೇಶವಿದ್ದರೂ ಅಕ್ರಮವಾಗಿ ಬಾರ್ ಓಪನ್ ಮಾಡಿ ರಾಜಾರೋಷವಾಗಿ ಸಿಬ್ಬಂದಿಗಳು ಮದ್ಯ ಮಾರಾಟ ಮಾಡುತ್ತಿದ್ದಾರೆ.  

loader