ಇಲ್ಲೊಂದು ಬಿಬಿಸಿ ಆರ್ಥ್ ಬಿಡುಗಡೆ ಮಾಡಿರುವ ವಿಡಿಯೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ
ಹಾವುಗಳು ಒಂದೊಂದಾಗಿ ಹೊಂಚು ಹಾಕಿ ಬೇಟೆಯಾಡುವ ವಿಡಿಯೋವನ್ನು ನೀವು ನೋಡಿರ ಬಹುದು ಆದರೆ ಹಾವುಗಳು ಗುಂಪು ಗುಂಪಾಗಿ ಒಂದೇ ಪ್ರಾಣಿಯನ್ನು ಚೇಸ್ ಮಾಡಿ ಬೇಟೆಯಾಡುವುದನ್ನು ಎಂದಾದರು ನೋಡಿದ್ರಾ..?
ಇಲ್ಲೊಂದು ಬಿಬಿಸಿ ಆರ್ಥ್ ಬಿಡುಗಡೆ ಮಾಡಿರುವ ವಿಡಿಯೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ತಮ್ಮ ಜಾಗಕ್ಕೆ ಬಂದ ಊಡವೊಂದನ್ನು ಹಾವುಗಳು ಗುಂಪು ಗುಂಪಾಗಿ ಬೇಟೆಯಾಡಲು ಯತ್ನಿಸುತ್ತವೆ. ಆದರೆ ಸಾವಿಗೆ ಜಗ್ಗದ ಉಡ 30ಕ್ಕೂ ಹೆಚ್ಚು ಹಾವುಗಳಿಂದ ತಪ್ಪಿಸಿಕೊಂಡು ಹೋಗುವುದೇ ಚಂದ..
