ನವದೆಹಲಿ(ಸೆ.27): ಕೇಂದ್ರಸರ್ಕಾರಘೋಷಣೆಮಾಡಿದಸ್ವಯಂಪ್ರೇರಿತರಾಗಿಕಪ್ಪುಹಣಘೋಷಣೆ (ಐಡಿಎಸ್)ಮಾಡುವವರಅನುಕೂಲಕ್ಕಾಗಿಸೆ.30ರವರೆಗೆಕೌಂಟರ್ಗಳುಮಧ್ಯರಾತ್ರಿಯವರೆಗೂಕಾರ್ಯನಿರ್ವಹಿಸಲಿವೆ.
ಈಬಗ್ಗೆಕೇಂದ್ರನೇರತೆರಿಗೆಗಳಮಂಡಳಿ (ಸಿಬಿಡಿಟಿ) ವಿಶೇಷಆದಾಯತೆರಿಗೆಆಯುಕ್ತರುಹೆಚ್ಚುವರಿಯಾಗಿಕಾರ್ಯನಿರ್ವಹಿಸುವಂತೆಆದೇಶನೀಡಿದೆ. ಆನ್ಲೈನ್ ಅಥವಾಖುದ್ದಾಗಿದಾಖಲೆಗಳನ್ನುಸಲ್ಲಿಸಲುಅವಕಾಶಉಂಟು. ಘೋಷಣೆಮಾಡುವವರಿಗೆಶೇ.45ರಷ್ಟುತೆರಿಗೆಮತ್ತುದಂಡವಿಧಿಸಲಾಗುತ್ತದೆ.
ಅದನ್ನು 2017ರಸೆಪ್ಟೆಂಬರ್ ವರೆಗೆಮೂರುಕಂತುಗಳಲ್ಲಿಪಾವತಿಮಾಡಲುಅವಕಾಶನೀಡಲಾಗಿದೆ. ಈಯೋಜನೆನಾಲ್ಕುತಿಂಗಳಹಿಂದೆಘೋಷಣೆಯಾಗಿತ್ತು.
