ಉಪಸಭಾಪತಿ ಸ್ಥಾನ ಬೇಡ: ಎಚ್. ವಿಶ್ವನಾಥ್

ಬೆಂಗಳೂರು[ಜೂ.05]: ನಾನು ಕ್ಯಾಬಿನೇಟ್ ದರ್ಜೆ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಉಪಸಭಾಪತಿ ಆಗು ಅಂತ ಹೇಳಿದ್ರೆ ಹೇಗೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್, ಯಾರಾದರು ಹೊಸಬರಿಗೆ ಉಪಸಭಾಪತಿ ಸ್ಥಾನ ನೀಡಲಿ ಎಂದು ಹೇಳಿದ್ದಾರೆ.
ಅಷ್ಟಕ್ಕೂ ವಿಶ್ವನಾಥ್ ಏನಂದ್ರು ನೀವೇ ಕೇಳಿ 

Comments 0
Add Comment