Asianet Suvarna News Asianet Suvarna News

ಪ್ರತ್ಯೇಕ ರಾಜ್ಯ ಕೂಗಿನ ಹಿಂದೆ ಇದೆಯಾ ಹಿಡನ್ ಅಜೆಂಡಾ?

ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರತ್ಯೇಕ ರಾಜ್ಯದ ಕೂಗು ಇದೀಗ ಭುಗಿಲೆದ್ದಿದೆ. ಉತ್ತರ ಕರ್ನಾಟಕದಲ್ಲಿ ಎದ್ದಿರುವ ಈ ಕೂಗಿನ ಹಿಂದೆ ಹಿಡನ್ ಅಜೆಂಡಾಗಳಿವೆಯಾ? ರಾಜ್ಯ ಒಡೆಯುವ  ಹುನ್ನಾರ ಯಾರದ್ದು? ಈ ಕೂಗಿನ ಬಗ್ಗೆ ಇರುವ ಅನುಮಾನಗಳೇನು ನೋಡೋಣ ’ನೇರಾ-ನೇರ’ ದಲ್ಲಿ