ನಟಿ ಗುಲ್ ಪನಾಂಗ್ಗೆ ಚಿತ್ರರಂಗಕ್ಕೆ ಗುಡ್ಬೈ ಹೇಳಿ ಸತತ ಶ್ರಮವಹಿಸಿ ಪೈಲೆಟ್ ಆಗಿದ್ದಾರೆ
ಮುಂಬೈ(ನ.16): ಬಾಲಿವುಡ್ ನಟಿ ಗುಲ್ ಪನಾಂಗ್ ಈಗ ಪೈಲೆಟ್ ಆಗಿದ್ದಾರೆ. ನಟಿ ಗುಲ್ ಪನಾಂಗ್ ಪೈಲೆಟ್ ಆಗಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಪೋಟೋಗಳು ನೋಡಿದ ನಟಿ ಗುಲ್ ಪನಾಂಗ್ ಅಭಿಮಾನಿಗಳು ಯಾವ ಚಿತ್ರದ ಪೋಟೋಗಳು ಅಂತ ನೋಡಿದ್ದರೆ.
ರಿಯಲ್ ಲೈಪ್ನಲ್ಲಿಯೇ ನಟಿ ಗುಲ್ ಪನಾಂಗ್ಗೆ ಚಿತ್ರರಂಗಕ್ಕೆ ಗುಡ್ಬೈ ಹೇಳಿ ಸತತ ಶ್ರಮವಹಿಸಿ ಪೈಲೆಟ್ ಆಗಿದ್ದಾರೆ.
