Asianet Suvarna News Asianet Suvarna News

ಸಲಿಂಗಿಗಳಿಂದಲೂ ಸೃಷ್ಟಿ ಸಾಧ್ಯ, ಚೀನಾದಲ್ಲಿ ವಿಶಿಷ್ಟ ಸಾಧನೆ

ಚೀನಾದ ವೈದ್ಯರು ಸಾಧನೆಯೊಂದನ್ನು ಮಾಡಿದ್ದಾರೆ. ಒಂದೇ ಲಿಂಗದ ಇಲಿಗಳನ್ನು ಬಳಸಿಕೊಂಡು ಹೊಸ ಸೃಷ್ಟಿ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

Healthy mice born from same-sex parents for first time China
Author
Bengaluru, First Published Oct 12, 2018, 10:36 PM IST

ಬೀಜಿಂಗ್[ಅ.12] ಒಂದೇ ಲಿಂಗದ ಇಲಿಗಳನ್ನು ಬಳಸಿ ಚೀನಾ ವೈದ್ಯರು ವಿಶಿಷ್ಟ ಸಾಧನೆ ಮಾಡಿದ್ದಾರೆ. 

ಎರಡು ಹೆಣ್ಣು ಇಲಿಗಳ ಮೂಲಕವೇ ಆರೋಗ್ಯವಂತ ಇಲಿ ಮರಿಯ ಹುಟ್ಟಿಗೆ ಕಾರಣವಾಗಿದ್ದಾರೆ. ಒಂದು ಹೆಣ್ಣು  ಸ್ಟೇಮ್ ಸೆಲ್ ಗಳನ್ನು ಇನ್ನೊಂದು ಹೆಣ್ಣು ಇಲಿಯ ಅಂಡಾಣುವೊಂದಿಗೆ ಸಂಯೋಜಿಸಿ ಹೊಸ ಇಲಿ ಸೃಷ್ಟಿ ಮಾಡಿದ್ದಾರೆ.

ಗಂಡು ಇಲಿಗಳನ್ನು ಬಳಸಿಕೊಂಡು ಮೊದಲು ಮಾಡಿದ್ದ ಪ್ರಯೋಗ ಯಶಸ್ವಿಯಾಗಿರಲಿಲ್ಲ. ಇನ್ನುಳಿದ ಸಸ್ತನಿಗಳ ಮೇಲೂ ಇದೇ ಪ್ರಯೋಗ ಮಾಡಬೇಕು ಎಂಬ ಚಿಂತನೆಯನ್ನು ವೈದ್ಯರು ಮುಂದೆ ಇಟ್ಟಿದ್ದಾರೆ.

Follow Us:
Download App:
  • android
  • ios