Search results - 313 Results
 • Gaalipata 2

  Sandalwood21, Jan 2019, 9:27 AM IST

  ಗಾಳಿಪಟ ಹಾರಿಸಲು ಬರಲಿದ್ದಾರೆ ಚೈನಾ ನಟಿ!

  ಬಾಂಬೆ ನಟಿಯರು ಬಂದಾಯ್ತು. ಆಂಧ್ರದ ಅಂದಾಗತಿಯರೂ ಬಂದು ಹೋದರು. ಹಾಗೆ ಚೆನ್ನೈನ ಚಂದನೆಯ ನಟಿಯರೂ ಕನ್ನಡಕ್ಕೆ ಬಂದರು. ಈಗ ಚೈನಾ ಚೆಲುವೆಯನ್ನು ಕರೆತರುವುದಕ್ಕೆ ಹೊರಟಿದೆ ಕನ್ನಡ ಸಿನಿಮಾ. ಹೌದು, ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಚಿತ್ರಕ್ಕೆ ಚೈನಾ ನಟಿಯೊಬ್ಬರು ಪ್ರಮುಖ ಪಾತ್ರ ಮಾಡಲಿದ್ದಾರಂತೆ. ಹಾಗಂತ ಸ್ವತಃ ಭಟ್ಟರೇ ಹೇಳಿಕೊಂಡಿದ್ದಾರೆ.

 • Company

  NEWS17, Jan 2019, 12:57 PM IST

  ಮಾರ್ಕ್ಸ್ ಇದ್ದಿದ್ರೆ..ಟಾರ್ಗೆಟ್ ರೀಚ್ ಆಗಿಲ್ಲಾ ಅಂತಾ ‘ದುಡಿಯುವ ಕೈ’ಗಳಿಗೆ ಶಿಕ್ಷೆ!

  ತನ್ನ ತಿಂಗಳ ಗುರಿ ತಲುಪದ ಕಾರಣಕ್ಕೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ರಸ್ತೆಯಲ್ಲಿ ಅಂಬೆಗಾಲು ಇಡುವಂತೆ ಶಿಕ್ಷೆ ನೀಡಿರುವ ಅಮಾನವೀಯ ಘಟನೆ ನಡೆದಿದೆ. ಮಹಿಳೆಯರೂ ಸೇರಿದಂತೆ ಕಂಪನಿಯ ನೂರಾರು ಕಾರ್ಮಿಕರು ರಸ್ತೆಯಲ್ಲಿ ಅಂಬೆಗಾಲಿಡುತ್ತಾ ತೆವಳುತ್ತಿದ್ದರೆ, ನೆರೆದಿದ್ದ ಜನ ನೋಡಿ ದಿಗ್ಭ್ರಾಂತರಾಗಿದ್ದರು.

 • Plant

  SCIENCE16, Jan 2019, 4:08 PM IST

  ಮಾನವ ದೇವನಾದ: ಚಂದ್ರನ ಮೇಲೆ ಗಿಡ ಬೆಳೆಸಿದ ಚೀನಾ ನೌಕೆ!

  ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 

 • Dharmashala stadium

  SPORTS16, Jan 2019, 10:17 AM IST

  ಅರುಣಾಚಲ ಮಹಿಳಾ ತಂಡ 14 ರನ್‌ಗೆ ಆಲೌಟ್‌!

  ಚೀನಾ ಮಹಿಳಾ ತಂಡ  14 ರನ್‌ಗೆ ಆಲೌಟ್ ಆಗಿರೋದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರಣ ಚೀನಾ ಕ್ರಿಕೆಟ್‌ನಲ್ಲಿ ಇನ್ನೂ ಶಿಶು. ಆದರೆ ಇದೀಗ ಬಲಿಷ್ಠ ಭಾರತದ ದೇಸಿ ಮಹಿಳಾ ತಂಡ ಕೂಡ 14 ರನ್‌ಗೆ ಆಲೌಟ್ ಆಗಿರುವುದು ಅಶ್ಚರ್ಯ ಮೂಡಿಸಿದೆ.
   

 • China-Pak road

  NEWS14, Jan 2019, 12:12 PM IST

  ಚೀನಾ, ಪಾಕ್ ಗಡೀಲಿ 44 ರಸ್ತೆ ನಿರ್ಮಾಣ

  ಡೋಕ್ಲಾಂ ಪ್ರದೇಶದಲ್ಲಿ ಚೀನಾ ಕಿರಿಕ್ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ನಿಯೋಜನೆ ಮಾಡಬೇಕಾದ ಘಟನೆಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಪಾಕ್ ಮತ್ತು ಚೀನಾ ಗಡಿಯಲ್ಲಿನ ವ್ಯೆಹಾತ್ಮಕವಾಗಿ ಅತ್ಯಂತ ಮಹತ್ವವಾದ ಪ್ರದೇಶಗಳಲ್ಲಿ 44 ಗಡಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ.

 • lunar probe

  SCIENCE14, Jan 2019, 11:29 AM IST

  ಚಂದ್ರನ ಹಿಂಬದಿಯಲ್ಲಿ ಹಗಲು 127 ಡಿ.ಸೆ, ರಾತ್ರಿ -183 ಉಷ್ಣಾಂಶ

  ಚಂದ್ರ’ನ ಮೇಲಿನ ಕೌತುಕಗಳನ್ನು ತೆರೆದಿಡುತ್ತಲೇ ಬರುತ್ತಿರುವ ವಿಶ್ವದ ನಾನಾ ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳ ಗಮನವನ್ನೂ ಸೆಳೆಯುವಂತಹ ಕೌತುಕವೊಂದನ್ನು ಚೀನಾ ವಿಜ್ಞಾನಿಗಳು ತೆರೆದಿಟ್ಟಿದ್ದಾರೆ.

 • Moon

  SCIENCE11, Jan 2019, 5:47 PM IST

  ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!

  ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ. ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.

 • China Radar

  INTERNATIONAL10, Jan 2019, 12:30 PM IST

  ಭಾರತದಷ್ಟು ಗಾತ್ರದ ಪ್ರದೇಶದ ಮೇಲೆ ನಿಗಾ ಇಡುವ ಚೀನಿ ರಾಡಾರ್‌

  ತನ್ನ ಸುತ್ತ ಮುತ್ತಲಿನ ಪ್ರದೇಶದ ಮಿಲಿಟರಿ ಬೆಳವಣಿಗೆಗಳ ಮೇಲೆ ಕಣ್ಣಿಡಲು, ಭಾರತದಷ್ಟುಬೃಹತ್‌ ಗಾತ್ರದ ಪ್ರದೇಶದ ಮೇಲೆ ನಿರಂತರ ನಿಗಾ ಇಡುವ ಅತ್ಯಾಧುನಿಕ, ಚಿಕ್ಕ ನೌಕಾ ರಾಡಾರ್‌ವೊಂದನ್ನು ಚೀನಾ ಅಭಿವೃದ್ಧಿಪಡಿಸಿದೆ.

 • Kidney

  INTERNATIONAL8, Jan 2019, 3:58 PM IST

  iPhone ಶೋಕಿಗಾಗಿ ಕಿಡ್ನಿಯನ್ನೇ ಮಾರಿದ ಬಾಲಕ: ಜೀವಕ್ಕೆ ಕುತ್ತು!

  iPhone ಶೋಕಿಗಾಗಿ 17 ವರ್ಷದ ಬಾಲಕನೊಬ್ಬ ಕಿಡ್ನಿಯನ್ನೇ ಮಾರಾಟ ಮಾಡಿದ್ದು, ಸದ್ಯ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾನೆ. 

 • China Moon

  INTERNATIONAL4, Jan 2019, 8:47 AM IST

  ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ

  ಚಂದ್ರನ ಹಿಂಬದಿಗೆ ಚೀನಾ ಲಗ್ಗೆ| ಇದೇ ಮೊದಲ ಬಾರಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ| ಯಾರೂ ಹೋಗಿರದ ಜಾಗದಲ್ಲಿ ಚೀನಾ ಅಧ್ಯಯನ| ಇಳಿಯುತ್ತಿದ್ದಂತೆ ಫೋಟೋ ಕಳುಹಿಸಿದ ‘ಚಾಂಗ್‌ ಎ-4’

 • Moon

  SCIENCE30, Dec 2018, 4:26 PM IST

  ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

  ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ. ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ.

 • India-China

  NEWS29, Dec 2018, 2:13 PM IST

  ಯುದ್ಧ ಬಯಸುವ ಸೋಶಿಯಲ್ ಮೀಡಿಯಾ ವೀರರಿಗೆ ಭಾರತ-ಚೀನಾ ಯೋಧರ ಉತ್ತರ!

  ಗಡಿಯಲ್ಲಿ ಉದ್ವಿಗ್ನತೆ, ಚೀನಿ ಸೈನಿಕರ ಉಪಟಳ, ಭಾರತೀಯ ಯೋಧರ ಉತ್ತರ, ಇನ್ನೇನು ಭಾರತ-ಚೀನಾ ನಡುವೆ ಘನಘೋರ ಯುದ್ಧ...ಬರೀ ಇಂತವೇ ಸುದ್ದಿಗಳನ್ನು ಓದ, ನೋಡಿರುವ ನಮಗೆಲ್ಲಾ ಇಲ್ಲೊಂದು ಅಪರೂಪದ ವಿಡಿಯೋ 'ಅಸಲಿ ಕಹಾನಿ'ಯನ್ನು ಬಿಚ್ಚಿಟ್ಟಿದೆ.

 • Invest

  INDIA29, Dec 2018, 10:56 AM IST

  20 ವರ್ಷಗಳಲ್ಲಿ ಇದೇ ಮೊದಲ ಬಾರಿ ಚೀನಾವನ್ನು ಹಿಂದಿಕ್ಕಿದ ಭಾರತ!

  ಎಫ್‌ಡಿಐಯಲ್ಲಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೆರೆಯ ಚೀನಾ ದೇಶವನ್ನು ಭಾರತ ಹಿಂದಿಕ್ಕಿದೆ

 • Yash

  Sandalwood29, Dec 2018, 9:24 AM IST

  ಚೀನಾದಲ್ಲೂ ಬಿಡುಗಡೆಯಾಗಲಿದೆ ಕೆಜಿಎಫ್‌

  ‘ಕೆಜಿಎಫ್‌’ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. ಅಲ್ಲದೇ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದ ಸುಮಾರು ಐವತ್ತು ಕೋಟಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಚೀನಾ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ.

 • NEWS27, Dec 2018, 4:22 PM IST

  2 ವರ್ಷ, 100 ಬಿಲಿಯನ್ ಎಫ್ ಡಿಐ: ಐಡಿಯಾ ಸೂಪರ್ ಹೈ!

  ಮುಂದಿನ ಎರಡು ವರ್ಷದಲ್ಲಿ  100 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸರ್ಕಾರದ ಪ್ರಮುಖ ಗುರಿ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ರಷ್ಯಾ ದೇಶದ ಕಂಪನಿಗಳು ಹೂಡಿಕೆ ಮಾಡಿ ಕಾರ್ಯಾರಂಭಿಸಲು, ವಿಶೇಷ ಕೈಗಾರಿಕಾ ಕ್ಲಸ್ಟರ್ ಸೃಷ್ಟಿಸುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಸುರೇಶ್ ಪ್ರಭು ಹೇಳಿದರು.