‘ಎಚ್ಡಿಕೆ ಸಾಂದರ್ಭಿಕ ಶಿಶುವಲ್ಲ, ದೇವೇಗೌಡರ ಮಂತ್ರದಿಂದ ಹುಟ್ಟಿದ ಪ್ರಣಾಳ ಶಿಶು‘

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್, ‘ಸಾಂದರ್ಭಿಕ ಶಿಶು’ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಎಚ್‌ಡಿಕೆ ಸಾಂದರ್ಭಿಕ ಶಿಶುವಲ್ಲ ದೇವೇಗೌಡರ ಮಂತ್ರದಿಂದ ಉದ್ಭವವಾದ ಪ್ರಣಾಳ ಶಿಶುವೆಂದು ಕುಹುಕವಾಡಿದ್ದಾರೆ.   

Comments 0
Add Comment