ಶಾಂತಿನಗರ ಶಾಸಕ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.  

ಬೆಂಗಳೂರು (ಏ. 20): ಶಾಂತಿನಗರ ಶಾಸಕ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.

ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಹ್ಯಾರಿಸ್’ಗೆ ಕಾಂಗ್ರೆಸ್ ಟಿಕೆಟ್ ಖಾತರಿಪಡಿಸಿದೆ. ಹ್ಯಾರೀಸ್ ​ಬಿ-ಫಾರಂ ಪಡೆದಿದ್ದಾರೆ.


ಪುತ್ರ ನಲಪಾಡ್​ ಹಲ್ಲೆ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್​ ಕೈತ ಪ್ಪಿಲಿದೆ ಎಂದು ಹೇಳಲಾಗುತ್ತಿತ್ತು. ಕೊನೆ ಗಳಿಗೆಯಲ್ಲಿ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್​ ಘೋಷಿಸಿದೆ.