ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

ಔರಂಗಬಾದ್ : ದಸರಾ ಹಬ್ಬದ ವೇಳೆ ರಾವಣನ ಪ್ರತಿಮೆ ದಹಿಸುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಭಾರತದಲ್ಲಿ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿವೆ. ಸಣ್ಣ ಸಣ್ಣ ವಿಷಯಕ್ಕೂ ಪತಿಯಂದಿರು ಪತ್ನಿಯರಿಂದ ಕಿರುಕುಳಕ್ಕೆ ಒಳಗಾತ್ತಿದ್ದಾರೆ. ಹೀಗಾಗಿ ನಾವು ಪ್ರತಿಕೃತಿ ದಹಿಸಿದ್ದೇವೆ ಎಂದು ಸಂಘದ ಅಧ್ಯಕ್ಷರೊಬ್ಬರು ಹೇಳಿದ್ದಾರೆ.