8 ಐಎಎಸ್ ಅಧಿಕಾರಿಗಳು, ಒಬ್ಬ ಕೆಎಎಸ್ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಬೆಂಗಳೂರು (ಏ.20): 8 ಐಎಎಸ್ ಅಧಿಕಾರಿಗಳು, ಒಬ್ಬ ಕೆಎಎಸ್ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ವರ್ಗಾವಣೆಗೊಂಡ 8 ಐಎಎಸ್ ಅಧಿಕಾರಿಗಳು
ರಾಜೀವ್ ಚಾವ್ಲಾ - ಎಸಿಎಸ್ ಡಿಪಿಎಆರ್ ( ಇ- ಆಡಳಿತ)
ಕಪಿಲ್ ಮೋಹನ್ - ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ
ಹರ್ಷಗುಪ್ತ - ಪ್ರಾದೇಶಿಕ ಆಯುಕ್ತ, ಕಲಬುರ್ಗಿ ವಿಭಾಗ
ಆಮ್ಲಾನ್ ಆದಿತ್ಯ ಬಿಸ್ವಾಸ್ - ಕಾರ್ಯದರ್ಶಿ, ಕಾರ್ಮಿಕ ಇಲಾಖೆ
ಪಾಂಡುರಂಗ ಬೊಮ್ಮಯ್ಯ ನಾಯ್ಕ್ - ಎಂ.ಡಿ.ಎನ್ ಡಬ್ಲ್ಯುಕೆಎಸ್ ಆರ್ಟಿಸಿ
ವಿನೋತ್ ಪ್ರಿಯಾ - ವಿಶೇಷ ಜಿಲ್ಲಾಧಿಕಾರಿ - 1, ಬೆಂಗಳೂರು
ಟಿ. ವೆಂಕಟೇಶ್ - ಸದಸ್ಯರು ಕೆಎಟಿ
ಮುಲೈ ಮುಹಿಲನ್ - ಆಯುಕ್ತ, ಶಿವಮೊಗ್ಗ ಮಹಾನಗರ ಪಾಲಿಕೆ
ಕೆಎಎಸ್ ಅಧಿಕಾರಿ ಕೆ.ಎ. ದಯಾನಂದ - ಸಿಇಒ, ಬೆಂಗಳೂರು ಗ್ರಾ. ಜಿ. ಪಂ.
