ಭೂಮಿ ಅಗೆಯುವುದು ಹೇಗೆ ಮತ್ತು ಮಣ್ಣಿನ ಜೊತೆ ಬದುಕುವುದು ಹೇಗೆ ಎಂಬುದನ್ನು ಮರೆತರೆ ನಮ್ಮನ್ನೇ ನಾವು ಮರೆತಂತೆ ಎಂದು ಗಾಂಧೀಜಿ ಹೇಳಿದ್ದರು.
ನವದೆಹಲಿ : ಭೂಮಿ ಅಗೆಯುವುದು ಹೇಗೆ ಮತ್ತು ಮಣ್ಣಿನ ಜೊತೆ ಬದುಕುವುದು ಹೇಗೆ ಎಂಬುದನ್ನು ಮರೆತರೆ ನಮ್ಮನ್ನೇ ನಾವು ಮರೆತಂತೆ ಎಂದು ಗಾಂಧೀಜಿ ಹೇಳಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅದರಂತೆ ನಾವು ಈ ವರ್ಷದ ಬಜೆಟ್‌ನಲ್ಲಿ ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗುವಂತೆ ನೋಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದೇವೆ.
ಕನಿಷ್ಠ ಬೆಂಬಲ ಬೆಲೆಯನ್ನು ಬೆಳೆಗೆ ತಗಲುವ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ನಿಗದಿಪಡಿಸಲಾಗಿದೆ. ಹಳ್ಳಿಗಳ ಸ್ಥಳೀಯ ಮಾರುಕಟ್ಟೆಯನ್ನು ಸಗಟು ಮಾರುಕಟ್ಟೆಯ ಜೊತೆ ಜೋಡಿಸಲು ಪ್ರಯತ್ನ ನಡೆಯುತ್ತಿದೆ.
