ನೋಟ್ ಬ್ಯಾನ್ ಬಳಿಕ ಉಂಟಾಗಿರುವ ನಗದು ಕೊರತೆ ಹಿನ್ನೆಲೆಯಲ್ಲಿ ಜ್ಯುವೆಲರ್ಸ್ ಮತ್ತು ಭವಿಷ್ಯದ ಹೂಡಿಕೆಯ ಬೇಡಿಕೆ ಕುಸಿದಿದ್ದರಿಂದ ಬಂಗಾರದ ಬೆಲೆ ಕುಸಿದಿದೆ. ಬೆಳ್ಳಿ ಸಹ 210 ರೂ. ಕುಸಿದಿದ್ದು, ಕೆಜಿಗೆ 38600 ರೂ. ಬೆಲೆ ದಾಖಲಾಗಿದೆ.

ಮುಂಬೈ(ಡಿ.26): ನೋಟ್ ಬ್ಯಾನ್ ಪರಿಣಾಮ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬಂಗಾರದ ಬೆಲೆ 11 ತಿಂಗಳಲ್ಲೆ ಅತ್ಯಂತ ಕನಿಷ್ಠ ದರಕ್ಕೆ ಇಳಿದಿದೆ. ಪ್ರತಿ 10 ಗ್ರಾಂ ಬಂಗಾರದ ಬೆಲೆ ಮೇಲೆ ಇವತ್ತು 250 ರೂಪಾಯಿ ಕುಸಿದಿದ್ದು, 27,550 ರೂ. ಬೆಲೆ ದಾಖಲಾಗಿದೆ.

Add Asianetnews Kannada as a Preferred SourcegooglePreferred

ನೋಟ್ ಬ್ಯಾನ್ ಬಳಿಕ ಉಂಟಾಗಿರುವ ನಗದು ಕೊರತೆ ಹಿನ್ನೆಲೆಯಲ್ಲಿ ಜ್ಯುವೆಲರ್ಸ್ ಮತ್ತು ಭವಿಷ್ಯದ ಹೂಡಿಕೆಯ ಬೇಡಿಕೆ ಕುಸಿದಿದ್ದರಿಂದ ಬಂಗಾರದ ಬೆಲೆ ಕುಸಿದಿದೆ. ಬೆಳ್ಳಿ ಸಹ 210 ರೂ. ಕುಸಿದಿದ್ದು, ಕೆಜಿಗೆ 38600 ರೂ. ಬೆಲೆ ದಾಖಲಾಗಿದೆ.