ಒಟ್ಟು ಕ್ಷೇತ್ರಗಳು: 40ಬಹುಮತಕ್ಕೆ ಬೇಕಿರುವುದು: 21
ಪಕ್ಷ | ಮುನ್ನಡೆ/ಗೆಲುವು |
ಬಿಜೆಪಿ+ | 13 |
ಕಾಂಗ್ರೆಸ್ | 15 |
ಎಎಪಿ | 00 |
ಎನ್'ಸಿಪಿ | 01 |
ಇತರೆ | 09 |
ಮತಗಟ್ಟೆ ಸಮೀಕ್ಷೆಗಳು ಏನು ಅಂದಾಜು ಮಾಡಿದ್ದವು?
ಗೋವಾದಲ್ಲಿ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಲಿದ್ದು , ಎಎಪಿ 3 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಗೋವಾ ರಾಜ್ಯದಲ್ಲಿ 40 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 21 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ
