ಕಲಬುರ್ಗಿಗೆ ಗುಂಡಿಕ್ಕಿದವರೆ ಗೌರಿಯನ್ನೂ ಕೊಂದರಾ..?
  • 2015, ಆಗಸ್ಟ್ 30ರಂದು ಕಲಬುರ್ಗಿ ಅವರನ್ನು ಇಬ್ಬರು ಹಂತಕರು  ಗುಂಡಿಕ್ಕಿ ಕೊಂದಿದ್ದರು
  • ಆ ಇಬ್ಬರು ಹಂತಕದಲ್ಲಿ ಒಬ್ಬ ಗೌರಿ ಹತ್ಯೆ ಶಂಕಿತ ಆರೋಪಿ ಅಮೋಲ್ ಕಾಳೆ..!
  • ಕಲಬುರ್ಗಿ ಹತ್ಯೆ ದಿನ ಮನೆ ಬಾಗಿಲು ಬಡಿದಿದ್ದು ಈತನೇ ಎಂದ ಕುಟುಂಬಸ್ಥರಿಂದ ಎಸ್'ಐಟಿಗೆ ಮಾಹಿತಿ  
Comments 0
Add Comment