ಕೋಟಿ ಕೊಡು, ಇಲ್ಲಾಂದ್ರೆ ಏನ್ಮಾಡ್ತೀವಿ ನೋಡು: ಶಾಸಕನಿಗೆ ಕೋಬ್ರಾ ಟೀಂ ಜೀವ ಬೆದರಿಕೆ

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಒಂದು ಕೋಟಿ ರೂ. ಕೊಡಬೇಕು, ಇಲ್ಲಾಂದ್ರೆ ಏನ್ಮಾಡ್ತೀವಿ ನೋಡು ಎಂದು ಕೋಬ್ರಾ ಟೀಂ ಎನ್ನಲಾದ ಗುಂಪಿನಿಂದ ಪತ್ರ ಬಂದಿದೆ. 

Comments 0
Add Comment