Asianet Suvarna News Asianet Suvarna News

ಇಂದಿನ ಪತ್ರಿಕೋದ್ಯಮದ ಬಗ್ಗೆ ಹಿರಿಯ ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ಹೇಳುವುದೇನು?

ಇಂದು ಪತ್ರಿಕಾ ದಿನಾಚರಣೆ. ಇಂದು ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಅಂದು ಹೋರಾಟದ ಸ್ವರೂಪವಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ಇಂದು ಫ್ಯಾಷನ್ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಪತ್ರಿಕಾ ದಿನಾಚರಣೆ ಹಿನ್ನಲೆಯಲ್ಲಿ ಅಂದಿನ ಪತ್ರಿಕೋದ್ಯಮ, ಅದು ಬೆಳೆದು ಬಂದ ರೀತಿ, ಇಂದಿನ ಅದರ ಸ್ವರೂಪದ ಬಗ್ಗೆ ಹಿರಿಯ ಹೋರಾಟಗಾರ ದೊರೆಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.  