ರೈಲ್ವೆ, ಬಸ್ ಟಿಕೆಟ್‌ಗಳಿಗೆ ವಿವಿಧ ರೀತಿಯ ಆಫರ್ ನೀಡುವುದನ್ನು ನೋಡಿದ್ದೇವೆ. ಆದರೆ, ಮಾಸ್ಕೋದ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ಕೊಂಚ ಭಿನ್ನ. ನಿಮಗೆ ಉಚಿತ ಮೆಟ್ರೋ ಪಾಸ್ ಬೇಕಾದರೆ ಟಿಕೆಟ್ ನೀಡುವ ಯಂತ್ರದ ಮುಂದೆ 30 ಉಟಾಬಸ್ ತೆಗೆಯಬೇಕು. 

30 ಬಾರಿ ಬಸ್ಕಿ ಹೊಡೆಯುವಷ್ಟು ತಾಕತ್ತು ನಿಮಗಿದ್ದರೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಆಫರ್‌ಅನ್ನು ಉತ್ಸಾಹದಿಂದಲೇ ರಾಷ್ಯಾದ ಜನರು ಉಟಾಬಸ್ ತೆಗೆದು ಫ್ರೀ ಟಿಕೆಟ್ ಗಿಟ್ಟಿಸಿಕೊಳ್ಳುತ್ತಿದ್ದಾರೆ.