ಚುನಾವಣಾ ದಿನಾಂಕ ಘೋಷಣೆ: ಫ್ಲೆಕ್ಸ್ ತೆರವು ಕಾರ್ಯ ಆರಂಭ

First Published 27, Mar 2018, 1:48 PM IST
Flex removing in Anekal
Highlights

ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಫ್ಲೆಕ್ಸ್’ಗಳ ತೆರವು ಕಾರ್ಯ  ಆರಂಭವಾಗಿದೆ. 

ಆನೇಕಲ್ (ಮಾ. 27):  ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಫ್ಲೆಕ್ಸ್’ಗಳ ತೆರವು ಕಾರ್ಯ  ಆರಂಭವಾಗಿದೆ. 

ಆನೇಕಲ್ ತಾಲ್ಲೂಕಿನಾದ್ಯಂತ ರಾರಾಜಿಸುತ್ತಿದ್ದ  ಫ್ಲೆಕ್ಸ್ ಬ್ಯಾನರ್ ಗಳನ್ನು ತೆರವುಗೊಳಿಸುವ ಕಾರ್ಯವನ್ನು  ಚಂದಾಪುರ ಪುರಸಭೆ ಪೌರ ಕಾರ್ಮಿಕರು ಪ್ರಾರಂಭಿಸಿದ್ದಾರೆ. ಇಡೀ ಚಂದಾಪುರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್, ಬಟಿಂಗ್ಸ್ ತುಂಬಿ ತುಳುಕುತ್ತಿದ್ದವು. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ತೆರೆವು ಮಾಡಿ ಟ್ರ್ಯಾಕ್ಟರ್ ತುಂಬಿ ತೆಗೆದುಕೊಂಡು ಹೋಗಲಾಗಿದೆ.  

loader