ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನು ಈಶ್ವರಪ್ಪ ಶಿವಮೊಗ್ಗ ನಗರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ.

ಬೆಂಗಳೂರು(ಏ.08): ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನು ಈಶ್ವರಪ್ಪ ಶಿವಮೊಗ್ಗ ನಗರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ.

ದೆಹಲಿಯಲ್ಲಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು, ಅಫ್ಜಲ್'ಪುರದಿಂದ ಮಾಲಿಕಯ್ಯ ಗುತ್ತೇದಾರ್, ಪದ್ಮನಾಭ ನಗರದಿಂದ ಆರ್. ಅಶೋಕ್ ಇನ್ನು ಹುಕ್ಕೇರಿಯಿಂದ ಉಮೇಶ್ ಕತ್ತಿಗೆ ಟಿಕೆಟ್ ಸಿಕ್ಕಿದೆ.

ಪಿ. ರಾಜೀವ್ - ಕುಡುಚಿ

ದುರ್ಯೋಧನ ಐಹೊಳೆ- ರಾಯಬಾಗ

ಲಕ್ಷ್ಮಣ ಸವದಿ- ಅಥಣಿ

ಬಾಲಚಂದ್ರ ಜಾರಕಿಹೊಳಿ- ಅರಬಾವಿ

ಗೋವಿಂದ ಕಾರಜೋಳ- ಮುಧೋಳ

AS ಪಾಟೀಲ್ ನಡಹಳ್ಳಿ - ಮುದ್ದೇಬಿಹಾಳ

ಬಸವನಗೌಡ ಪಾಟೀಲ್ ಯತ್ನಾಳ್- ವಿಜಯಪುರ

ರಮೇಶ್ ಭೂಸನೂರು- ಸಿಂದಗಿ

ಮಲ್ಲಿಕಾರ್ಜುನ ಖೂಬಾ- ಬಸವ ಕಲ್ಯಾಣ

ಪ್ರಭು ಚೌಹಾಣ್- ಔರಾದ್

ಶಿವರಾಜ್ ಪಾಟೀಲ್ -ರಾಯಚೂರು

ಶಿವನಗೌಡ ನಾಯಕ - ದೇವದುರ್ಗ

ಮಾನಪ್ಪ ವಜ್ಜಲ್- ಲಿಂಗಸಗೂರು

ದೊಡ್ಡವನಗೌಡ ಪಾಟೀಲ್- ಕುಷ್ಟಗಿ

ನರಸಿಂಹ ನಾಯಕ - ಸುರಪುರ

ದತ್ತಾತ್ರೇಯ ರೇವೂರು- ಕಲಬುರುಗಿ ದಕ್ಷಿಣ

ಶಶಿಕಲಾ ಜೊಲ್ಲೆ - ನಿಪ್ಪಾಣಿ

ನಾರಾಯಣಸ್ವಾಮಿ - ಹೆಬ್ಬಾಳ

S ರಘು- SV ರಾಮನ್ ನಗರ

ಅಮೃತ್ ದೇಸಾಯಿ- ಧಾರವಾಡ

ಜಗದೀಶ್ ಶೆಟ್ಟರ್- ಹುಬ್ಬಳ್ಳಿ ಧಾರವಾಡ(ಸೆಂಟ್ರಲ್)

ಅರವಿಂದ್ ಬೆಲ್ಲದ್- ಹುಬ್ಬಳ್ಳಿ-ಧಾರವಾಡ ಪಶ್ಚಿಮ

ರೂಪಾಲಿ ನಾಯ್ಕ್- ಕಾರವಾರ

ಬಸವರಾಜ್ ಬೊಮ್ಮಾಯಿ-ಶಿಗ್ಗಾವಿ

ಗವಿಯಪ್ಪ-ಹೊಸಪೇಟೆ

ಗೂಳಿಹಟ್ಟಿ ಶೇಖರ- ಹೊಸದುರ್ಗ

ಡಾ. ವಿಶ್ವನಾಥ್ ಪಾಟೀಲ್- ಬೈಲಹೊಂಗಲ

ವಿಜಯಗೌಡ ಪಾಟೀಲ್-ಬಬಲೇಶ್ವರ

ವಿಶ್ವೇಶ್ವರಹೆಗಡೆ ಕಾಗೇರಿ- ಶಿರಸಿ

ಸಿ.ಎಂ. ಉದಾಸಿ- ಹಾನಗಲ್

ಯುಬಿ ಬಣಕಾರ್- ಹಿರೇಕೆರೂರು

ಸುರೇಶ್ ಬಾಬು-ಕಂಪ್ಲಿ

ಬಿ. ರಾಘವೇಂದ್ರ- ಸಂಡೂರು

ಎಂ. ಕೃಷ್ಣಪ್ಪ- ಬೆಂಗಳೂರು ದಕ್ಷಿಣ

ಎ. ನಾರಾಯಣಸ್ವಾಮಿ- ಆನೇಕಲ್

ಶರತ್ ಬಚ್ಚೇಗೌಡ- ಹೊಸಕೋಟೆ

ಸಿ.ಪಿ ಯೋಗೀಶ್ವರ್- ಚೆನ್ನಪಟ್ಟಣ

ನಂಜುಂಡೇಗೌಡ- ಶ್ರೀರಂಗಪಟ್ಟಣ

ಎಸ್.ಅಂಗಾರ- ಸುಳ್ಯಾ

ಅಪ್ಪಚ್ಚು ರಂಜನ್- ಮಡಿಕೇರಿ

ಹಾಲಾಡಿ ಶ್ರೀನಿವಾಸ್ ಶೆಟ್ಟಿ- ಕುಂದಾಪುರ