ಇಲ್ಲಿನ ಖ್ಯಾತ ರಾಜ್ ಕಪೂರ್ ಸ್ಟುಡಿಯೋದಲ್ಲಿ ಅಗ್ನಿ ಅವಗಢ ಸಂಭವಿಸಿದೆ.
ಮುಂಬೈ (ಸೆ.16): ಇಲ್ಲಿನ ಖ್ಯಾತ ರಾಜ್ ಕಪೂರ್ ಸ್ಟುಡಿಯೋದಲ್ಲಿ ಅಗ್ನಿ ಅವಗಢ ಸಂಭವಿಸಿದೆ.
ಎಲೆಕ್ಟ್ರಿಕ್ ವೈರ್’ಗಳು, ಕೆಲವು ಅಲಂಕಾರಿಕ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. 6 ಅಗ್ನಿಶಾಮಕ ದಳಗಳು, ಸ್ಥಳಕ್ಕೆ ಧಾವಿಸಿದ್ದು ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಅಗ್ನಿ ಅಬಗಢಕ್ಕೆ ಕಾರಣ ತಿಳಿದು ಬಂದಿಲ್ಲ.
(ಚಿತ್ರಕೃಪೆ: ಎಎನ್ಐ)
