ಮೇಕರ್ ಟವರ್ ನಲ್ಲಿ  ಸಿಕ್ಕಿಕೊಂಡು 2 ಸಜೀವ ದಹನವಾಗಿದ್ದಾರೆ. ಈ ಬೇಂಕಿ ಅನಾಹುತದಿಂದ 11 ಜನರನ್ನು ರಕ್ಷಿಸಲಾಗಿದ್ದು  50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಮುಂಬೈ (ಅ.18): ಮುಂಬೈನ ಪ್ರಮುಖ ವಸತಿ ಪ್ರದೇಶದಲ್ಲಿರುವ ಮೇಕರ್ ಟವರ್ ನ 20ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಆಗ್ನಿ ದುರಂತ ಸಂಭವಿಸಿದೆ. 

ಮೇಕರ್ ಟವರ್ ನಲ್ಲಿ ಸಿಕ್ಕಿಕೊಂಡು 2 ಸಜೀವ ದಹನವಾಗಿದ್ದಾರೆ. ಈ ಬೇಂಕಿ ಅನಾಹುತದಿಂದ 11 ಜನರನ್ನು ರಕ್ಷಿಸಲಾಗಿದ್ದು 50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಘಟನೆಗೆ ಕಾರಣವೇನು ಎಂದು ಇನ್ನೂ ತೀಳಿದು ಬಂದಿಲ್ಲ.